ದುನಿಯಾ ವಿಜಯ್ ಒಬ್ಬ ಕನ್ನಡ ಚಲನಚಿತ್ರ ನಟ. ವಿಜಯ್ ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರು, ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು'. ವಿಜಯ್ ಸಂಸಾರಿ ಹಾಗು ಇವರಿಗe ಮೂವರು ಮಕ್ಕಳು. ಮತ್ತು ಇವರು ಚೊಚ್ಚಲ ನಿರ್ದೇಶನವನ್ನು ಸಲಗ ಸಿನಿಮಾ ದಿಂದ ಶುರು ಮಾಡಿದ್ದಾರೆ ಇವರ ಮುಂದಿನ ನಿರ್ದೇಶನದ ಸಿನಿಮಾ ಭೀಮ == ವೃತ್ತಿಜೀವನ == ವಿಜಯ್ ನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ 'ದುನಿಯಾ' ಇವರ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯಿತು == ಬಾಹ್ಯ ಕೊಂಡಿಗಳು == ://../ಕನ್ನಡ/-/ದುನಿಯಾ-ವಿಜಯ್-180407. ://..//೨೦೦೭//02ವಿಜಯ್. ://..//ದುನಿಯಾ_ವಿಜಯ್/348407/ == ಚಲನಚಿತ್ರಗಳ ಪಟ್ಟಿ == [[ವರ್ಗ:ಭಾರತೀಯ ನ==== ಟರು]]